YouTube ಸ್ಟುಡಿಯೋ

4.3
2.21ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಹದಿಹರೆಯದವರಿಗೆ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ನೀವು ಯಾವಾಗಲೂ ನಿಮ್ಮ ಬಳಿ ಹೊಂದಿರುವ ಸಾಧನವನ್ನು ಬಳಸಿಕೊಂಡು ನಿಮ್ಮ ಸಮುದಾಯದಲ್ಲಿರುವ ಜನರನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪರ್ಕಿಸಲು ಅಧಿಕೃತ YouTube Studio ಆ್ಯಪ್ ಉತ್ತಮ ಮಾರ್ಗವಾಗಿದೆ. ಇವುಗಳನ್ನು ಮಾಡಲು ಆ್ಯಪ್ ಅನ್ನು ಬಳಸಿ:

- ಹೊಸ ಚಾನಲ್ ಡ್ಯಾಶ್‌ಬೋರ್ಡ್ ಜೊತೆಗೆ ನಿಮ್ಮ ಕಂಟೆಂಟ್ ಮತ್ತು ಚಾನಲ್ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಕುರಿತು ತ್ವರಿತ ಅವಲೋಕನವನ್ನು ಪಡೆಯಿರಿ.
- ವಿವರವಾದ Analytics ನಿಂದಾಗಿ ನಿಮ್ಮ ಚಾನಲ್ ಮತ್ತು ವಿವಿಧ ರೀತಿಯ ಕಂಟೆಂಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು Analytics ಟ್ಯಾಬ್‌ನಲ್ಲಿ ವಿವಿಧ ರೀತಿಯ ಕಂಟೆಂಟ್‌ಗಾಗಿ ಕಾರ್ಯಕ್ಷಮತೆಯ ಡೇಟಾವನ್ನು ಸಹ ನೋಡಬಹುದು.
- ನಿಮ್ಮ ಸಮುದಾಯದಲ್ಲಿರುವ ಪ್ರಮುಖ ಸಂಭಾಷಣೆಗಳನ್ನು ಹುಡುಕಲು ಕಾಮೆಂಟ್‌ಗಳನ್ನು ವಿಂಗಡಿಸುವ ಮತ್ತು ಫಿಲ್ಟರ್ ಮಾಡುವ ಸಾಮರ್ಥ್ಯದ ಜೊತೆಗೆ ನಿಮ್ಮ ಪ್ರೇಕ್ಷಕರ ಜೊತೆ ಆಳವಾದ ಸಂಬಂಧವನ್ನು ಬೆಳೆಸಿಕೊಳ್ಳಿ.
- ನಿಮ್ಮ ಚಾನಲ್‌ನ ನೋಟ ಮತ್ತು ಅನುಭವಕ್ಕೆ ಬದಲಾವಣೆಗಳನ್ನು ಮಾಡಿ ಹಾಗೂ ವೈಯಕ್ತಿಕ ವೀಡಿಯೊಗಳು, Shorts ಮತ್ತು ಲೈವ್‌ಸ್ಟ್ರೀಮ್‌ಗಳಿಗಾಗಿ ಮಾಹಿತಿಯನ್ನು ಅಪ್‌ಡೇಟ್‌ ಮಾಡುವ ಮೂಲಕ ಪ್ರತ್ಯೇಕ ಕಂಟೆಂಟ್ ತುಣುಕುಗಳನ್ನು ನಿರ್ವಹಿಸಿ.
- YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವ ಮೂಲಕ YouTube ನಲ್ಲಿ ವ್ಯಾಪಾರವನ್ನು ಪ್ರಾರಂಭಿಸಿ, ಇದರಿಂದ ನೀವು ಹಣ ಗಳಿಕೆಗೆ ಆ್ಯಕ್ಸೆಸ್ ಅನ್ನು ಪಡೆಯಬಹುದು.
ಅಪ್‌ಡೇಟ್‌ ದಿನಾಂಕ
ಅಕ್ಟೋ 2, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಕೆಳಗಿನ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 7 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
2.11ಮಿ ವಿಮರ್ಶೆಗಳು
Prabhakar Hegde
ಅಕ್ಟೋಬರ್ 3, 2025
ಒಳ್ಳೆಯ ಆ್ಯಪ್ ಇದಾಗಿದೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
SIDDHARTH MADAR
ಏಪ್ರಿಲ್ 7, 2025
Super YT studio tema 🙏
14 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Raghavendra S (Raghu)
ಮಾರ್ಚ್ 12, 2025
ನಮ್ಮ ಇತಿಹಾಸ ಪೂರ್ತಿಯಾಗಿ ತೋರಿಸಿರಿ
7 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

• ನಿಮ್ಮ ಅತಿ ಪ್ರಮುಖ ಕಾರ್ಯಕ್ಷಮತೆಯ ಡೇಟಾವನ್ನು ನೋಡಲು ನಿಮಗೆ ಅನುಮತಿಸುವ ಹೊಸದಾಗಿ ವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್.
• ನೀವು ಅಪ್‌ಲೋಡ್ ಮಾಡುವ ಮೊದಲು ಯಾವುದೇ ಕೃತಿಸ್ವಾಮ್ಯ ಉಲ್ಲಂಘನೆ ಅಥವಾ ಹಣ ಗಳಿಕೆಯ ಸಮಸ್ಯೆಗಳಿಗಾಗಿ ಸ್ವಯಂಚಾಲಿತ ಪರಿಶೀಲನೆಗಳು ನಿಮ್ಮ ವೀಡಿಯೊವನ್ನು ಸ್ಕ್ರೀನ್ ಮಾಡುತ್ತವೆ.
• ನಿಮ್ಮ ವ್ಯಾಪಾರವನ್ನು ಬೆಳೆಸಲು YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿ.